|
|
ವಿಕಿಪೀಡಿಯ:ಸಮುದಾಯ ಪುಟ
ಇದು ಕನ್ನಡ ವಿಕಿಪೀಡಿಯದ ಸಮುದಾಯ ಪುಟ. ವಿಕಿಪೀಡಿಯದಲ್ಲಿ ಪ್ರಸಕ್ತವಾಗಿ ಏನು ನಡೆಯುತ್ತಿದೆ ಮತ್ತು ಎಲ್ಲರೂ ಹೇಗೆ ಭಾಗವಹಿಸಬಹುದು ಎಂಬ ಮಾಹಿತಿ ಇಲ್ಲಿ ದೊರಕುತ್ತದೆ.
- ವಿಕಿಪೀಡಿಯಗೆ ಹೊಸಬರೆ? : ಈ ವಿಭಾಗವನ್ನು ನೋಡಿ.
- ಸಮುದಾಯದ ಇತರ ಸದಸ್ಯರೊಂದಿಗೆ ಚರ್ಚೆ ಮಾಡಲು ಅರಳಿ ಕಟ್ಟೆಯನ್ನು ಉಪಯೋಗಿಸಿ.
- ವಿಕಿಪೀಡಿಯದ ನಿಯಂತ್ರಕರನ್ನು ಮತ್ತು ಇತರ ಸದಸ್ಯರನ್ನು ಸಂಪರ್ಕಿಸಲು ಈ ಪುಟವನ್ನು ನೋಡಿ.
ಹೊಸಬರಿಗೆ ಸಹಾಯ
ವಿಕಿಪೀಡಿಯಗೆ ಹೊಸಬರೆ? ಈ ವಿಭಾಗದಲ್ಲಿ ವಿಕಿಪೀಡಿಯವನ್ನು ಸಂಪಾದಿಸಲು ಮತ್ತು ಸಮುದಾಯದಲ್ಲಿ ಭಾಗವಹಿಸಲು ನಿಮಗೆ ಉಪಯುಕ್ತವಾಗುವ ಮಾಹಿತಿ ಸಂಗ್ರಹಿಸಲಾಗಿದೆ.
|
|
ಆಂಗ್ಲ ವಿಕಿಪೀಡಿಯದಲ್ಲಿ ಸಂಕ್ಷಿಪ್ತವಾಗಿ, ಸುಲಭವಾಗಿ ವಿಕಿಪೀಡಿಯದ ಮುಖ್ಯ ಅಂಶಗಳನ್ನು ಹೇಳಿಕೊಡುವ ಟ್ಯುಟೊರಿಯಲ್ ಒಂದು ಉಪಯುಕ್ತ ಪುಟ.
- ಈ ಮೇಲಿನ ಪುಟಗಳಲ್ಲಿ ಉತ್ತರಿಸಲಾಗಿರದ ಮತ್ತೇನಾದರೂ ಪ್ರಶ್ನೆಗಳಿವೆಯೆ? ಅರಳಿ ಕಟ್ಟೆ ಪುಟದಲ್ಲಿ ಅದನ್ನು ಕೇಳಿ.
|
ಮಾಡಬೇಕಾಗಿರುವ ಕೆಲಸಗಳು
ವಿಕಿಪೀಡಿಯ ಬೆಳೆಯುತ್ತಿರುವ ವಿಶ್ವಕೋಶ. ಹಲವು ವಿಷಯಗಳ ಮೇಲೆ ಕೆಲಸ ನಡೆಯುತ್ತಿದೆ. ಅಂತಹ ಕೆಲಸಗಳ ಪಟ್ಟಿ ಈ ವಿಭಾಗದಲ್ಲಿ ಇದೆ.
|
- ಅಗತ್ಯ ಲೇಖನಗಳು ಪಟ್ಟಿಯನ್ನು ಪರಿಷ್ಕರಿಸಿ ಮತ್ತು ಇಲ್ಲದ ಲೇಖನಗಳನ್ನು ಪ್ರಾರಂಭಿಸಿ.
- ಪ್ರಸಕ್ತ ಸಹಯೋಗದಲ್ಲಿ ಭಾಗವಹಿಸಿ:
ಕನ್ನಡ ವಿಕಿಪೀಡಿಯ ೫೦೦೦ ಲೇಖನಗಳತ್ತ ಭರದಿಂದ ಸಾಗುತ್ತಿದೆ!
ಹೊಸ ವಿಷಯಗಳ ಬಗ್ಗೆ ಲೇಖನಗಳನ್ನು ಸೃಷ್ಟಿಸುವುದು ಪ್ರಸಕ್ತ ಸಹಯೋಗದ ಉದ್ದೇಶ. ಭಾಗವಹಿಸಲು ಮಾಹಿತಿಗೆ ಈ ಪುಟವನ್ನು ನೋಡಿ
- ಸುದ್ದಿ: ಪ್ರಚಲಿತ ಸುದ್ದಿಗಳನ್ನು ನಿಯಮಿತವಾಗಿ ಮುಖ್ಯಪುಟದಲ್ಲಿ ಸೇರಿಸಬೇಕಾಗಿದೆ. ಸೇರಿಸುವ ಕ್ರಮಕ್ಕೆ ಸಹಾಯ:ಸುದ್ದಿ ಸೇರಿಸುವುದು ಹೇಗೆ? ಪುಟವನ್ನು ನೋಡಿ.
- ಸಹಾಯ ಪುಟಗಳ ಬೆಳವಣಿಗೆ: ಸಹಾಯ ಪುಟಗಳು ಇನ್ನೂ ಮೂಲಭೂತಾವಸ್ಥೆಯಲ್ಲಿವೆ. ಅವುಗಳ ಬೆಳವಣಿಗೆಗೆ ಕಾರಣಕರ್ತರಾಗಿ. ಸಹಾಯ:ಸಂಪಾದನೆ ಪುಟವನ್ನು en:Help:Editing ಇಂದ ಅನುವಾದ ಪೂರ್ಣಗೊಳಿಸಬೇಕಿದೆ.
- ಚುಟುಕು ಲೇಖನಗಳು: ವರ್ಗ:ಚುಟುಕು ಪುಟದಲ್ಲಿರುವ ಲೇಖನಗಳನ್ನು ವಿಸ್ತರಿಸಿ.
|
[[nap:Wikipedia:Porta da cummunetà]]
|