ಇತರ ಭಾಷೆಗಳು

ಬೋಟ್ಸ್ವಾನ

Lefatshe la Botswana
ಬೋಟ್ಸ್ವಾನ ಗಣರಾಜ್ಯ
ಬೋಟ್ಸ್ವಾನ ದೇಶದ ಧ್ವಜ ಬೋಟ್ಸ್ವಾನ ದೇಶದ Coat of arms
ಧ್ವಜ Coat of arms
ಧ್ಯೇಯ: Pula
ಮಳೆ
ರಾಷ್ಟ್ರಗೀತೆ: Fatshe leno la rona
ಮಂಗಳವಾಗಲಿ ಈ ಉದಾತ್ತ ನಾಡು

Location of ಬೋಟ್ಸ್ವಾನ

ರಾಜಧಾನಿ ಗಾಬೊರೊನ್
24°40′S 25°55′E
ಅತ್ಯಂತ ದೊಡ್ಡ ನಗರ ರಾಜಧಾನಿ
ಅಧಿಕೃತ ಭಾಷೆ(ಗಳು) ಆಂಗ್ಲ, ಟ್ಸ್ವಾನ (ರಾಷ್ಟ್ರೀಯ)
ಸರಕಾರ ಸಂಸದೀಯ ಗಣರಾಜ್ಯ
 - ರಾಷ್ಟ್ರಪತಿ ಫೆಸ್ಟಸ್ ಮೊಗೆ
ಸ್ವಾತಂತ್ರ್ಯ ಯು.ಕೆ. ಇಂದ 
 - ದಿನಾಂಕ ಸೆಪ್ಟೆಂಬರ್ ೩೦, ೧೯೬೬ 
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ 581,726 ಚದುರ ಕಿಮಿ ;  (41st)
  224,606 ಚದುರ ಮೈಲಿ 
 - ನೀರು (%) 2.5
ಜನಸಂಖ್ಯೆ  
 - ೨೦೦೬ರ ಅಂದಾಜು 1,639,833 (147th)
 - ಸಾಂದ್ರತೆ 3.0 /ಚದುರ ಕಿಮಿ ;  (220th)
7.8 /ಚದುರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) ೨೦೦೬ರ ಅಂದಾಜು
 - ಒಟ್ಟು $18.72 billion (114th)
 - ತಲಾ $11,400 (60th)
ಮಾನವ ಅಭಿವೃದ್ಧಿ
ಸೂಚಿಕ
(೨೦೦೪)
0.570 (131st) – ಮಧ್ಯಮ
ಕರೆನ್ಸಿ ಪುಲ (BWP)
ಕಾಲಮಾನ CAT (UTC+2)
 - Summer (DST) not observed (UTC+2)
ಅಂತರ್ಜಾಲ TLD .bw
ದೂರವಾಣಿ ಕೋಡ್ +267

ಬೋಟ್ಸ್ವಾನ, ಅಧಿಕೃತವಾಗಿ ಬೋಟ್ಸ್ವಾನ ಗಣರಾಜ್ಯ ([[|Lefatshe la Botswana]] ), ದಕ್ಷಿಣ ಆಫ್ರಿಕಾ ಪ್ರದೇಶದಲ್ಲಿರುವ ಒಂದು ಭೂಆವೃತ ದೇಶ. ಮುಂಚೆ ಬೆಚುಆನಲ್ಯಾಂಡ್ ಎಂದು ಯುನೈಟೆಡ್ ಕಿಂಗ್ಡಮ್ವಸಾಹತು ಆಗಿದ್ದ ಈ ಪ್ರದೇಶ ಸೆಪ್ಟೆಂಬರ್ ೩೦, ೧೯೬೬ರಲ್ಲಿ ಸ್ವಾತಂತ್ರ್ಯ ಪಡೆದ ಮೇಲೆ ಪ್ರಸಕ್ತ ಹೆಸರನ್ನು ಪಡೆಯಿತು. ಇದರ ದಕ್ಷಿಣಕ್ಕೆ ದಕ್ಷಿಣ ಆಫ್ರಿಕಾ, ಪಶ್ಚಿಮಕ್ಕೆ ನಮೀಬಿಯ, ಉತ್ತರಕ್ಕೆ ಜಾಂಬಿಯ ಮತ್ತು ಈಶಾನ್ಯಕ್ಕೆ ಜಿಂಬಾಬ್ವೆ ದೇಶಗಳಿವೆ. ಇದರ ಆರ್ಥಿಕ ವ್ಯವಸ್ಥೆ ದಕ್ಷಿಣ ಅಫ್ರಿಕಾದ ವ್ಯವಸ್ಥೆಯನ್ನು ಅವಲಂಬಿಸುತ್ತದೆ. ಗಣಿಗಾರಿಗೆ (ಹೆಚ್ಚಾಗಿ ವಜ್ರಗಳ), ಪ್ರವಾಸೋದ್ಯಮ ಮತ್ತು ಹೈನುಗಾರಿಕೆ ಇಲ್ಲಿನ ಮುಖ್ಯ ಕಸುಬುಗಳು.


SEO Tools system wymiany linków wymiana linkami SEO Tools tanie kredyty gotówkowe kreatyna Plaza 3 star hotel Los Angeles krynica noclegi Sejm Tyk