|
|
ಟುನೀಶಿಯ
الجمهورية التونسية
ಅಲ್-ಜುಮ್ಹುರಿಯ್ಯಾ ಅತ್-ತುನಿಸಿಯ್ಯಾ
ಟುನೀಶಿಯ ಗಣರಾಜ್ಯ
|
|
ಧ್ಯೇಯ: ಹುರ್ರಿಯ, ನಿಧಾಮ್, 'ಅದಲ
"ಸ್ವಾತಂತ್ರ್ಯ, ಶಿಸ್ತು, ನ್ಯಾಯ" |
| ರಾಷ್ಟ್ರಗೀತೆ: ಹಿಮತ್ ಅಲ್ ಹಿಮ |
|
| ರಾಜಧಾನಿ |
ಟುನಿಸ್
36°50′N 10°9′E |
| ಅತ್ಯಂತ ದೊಡ್ಡ ನಗರ |
ರಾಜಧಾನಿ |
| ಅಧಿಕೃತ ಭಾಷೆ(ಗಳು) |
ಅರಬಿಕ್ |
| ಸರಕಾರ |
ಗಣರಾಜ್ಯ |
| - ರಾಷ್ಟ್ರಪತಿ |
ಜೀನ್ ಎಲ್ ಅಬಿದೀನ್ ಬೆನ್ ಆಲಿ |
| - ಪ್ರಧಾನ ಮಂತ್ರಿ |
ಮೊಹಮ್ಮದ್ ಘನ್ನೂಚಿ |
| ಸ್ವಾತಂತ್ರ್ಯ |
|
| - ಫ್ರಾನ್ಸ್ ಇಂದ |
ಮಾರ್ಚ್ ೨೦, ೧೯೫೬ |
| ವಿಸ್ತೀರ್ಣ |
|
| - ಒಟ್ಟು ವಿಸ್ತೀರ್ಣ |
163610 ಚದುರ ಕಿಮಿ ; (92nd) |
| |
63170 ಚದುರ ಮೈಲಿ |
| - ನೀರು (%) |
5.0 |
| ಜನಸಂಖ್ಯೆ |
|
| - ಜುಲೈ ೨೦೦೫ರ ಅಂದಾಜು |
10,102,000 (78th) |
| - ೧೯೯೪ರ ಜನಗಣತಿ |
8,785,711 |
| - ಸಾಂದ್ರತೆ |
62 /ಚದುರ ಕಿಮಿ ; (133rd (2005))
161 /ಚದುರ ಮೈಲಿ |
| ರಾಷ್ಟ್ರೀಯ ಉತ್ಪನ್ನ (PPP) |
೨೦೦೭ರ ಅಂದಾಜು |
| - ಒಟ್ಟು |
$ 97.74 billion (60th) |
| - ತಲಾ |
$9,630 (73rd) |
ಮಾನವ ಅಭಿವೃದ್ಧಿ
ಸೂಚಿಕ (೨೦೦೫) |
0.766 (91st) – ಮಧ್ಯಮ |
| ಕರೆನ್ಸಿ |
ಟುನೀಶಿಯದ ದಿನಾರ್ (TND) |
| ಕಾಲಮಾನ |
CET (UTC+1) |
| - Summer (DST) |
CEST (UTC+2) |
| ಅಂತರ್ಜಾಲ TLD |
.tn |
| ದೂರವಾಣಿ ಕೋಡ್ |
+216 |
ಟುನೀಶಿಯ (تونس ಟುನಿಸ್), ಅಧಿಕೃತವಾಗಿ ಟುನೀಶಿಯ ಗಣರಾಜ್ಯ (الجمهورية التونسية ), ಉತ್ತರ ಆಫ್ರಿಕಾದಲ್ಲಿ ಮೆಡಿಟರೇನಿಯ ಸಮುದ್ರದ ತಟದಲ್ಲಿರುವ ಒಂದು ದೇಶ. ಇದರ ಪಶ್ಚಿಮಕ್ಕೆ ಅಲ್ಜೀರಿಯ ಮತ್ತು ಆಗ್ನೇಯಕ್ಕೆ ಲಿಬ್ಯಾ ದೇಶಗಳಿವೆ. ಈ ದೇಶದ ಸುಮಾರು ೪೦% ಸಹಾರ ಮರುಭೂಮಿಗೆ ಸೇರಿದೆ. ಇತಿಹಾಸದಲ್ಲಿ ಈ ಪ್ರದೇಶ ಫೊನೀಶಿಯದ ಕಾರ್ಥೇಜ್ ನಗರವನ್ನು ಹೊಂದಿತ್ತು.
|