|
|
ಕ್ರೊಯೆಶಿಯ
ಕ್ರೊಯೆಶಿಯ ([[|Hrvatska]] ), ಅಧಿಕೃತವಾಗಿ ಕ್ರೊಯೆಶಿಯ ಗಣರಾಜ್ಯ (Republika Hrvatska ಉಚ್ಛಾರ (?·ಬಗ್ಗೆ)), ದಕ್ಷಿಣ ಯುರೋಪ್ನಲ್ಲಿನ ಬಾಲ್ಕನ್ ಪ್ರದೇಶದ ಒಂದು ದೇಶ. ಇದರ ರಾಜಧಾನಿ ಜಾಗ್ರೆಬ್. ಇದರ ಗಡಿಗಳ ಉತ್ತರಕ್ಕೆ ಸ್ಲೊವೇನಿಯ ಮತ್ತು ಹಂಗೆರಿ, ಈಶಾನ್ಯಕ್ಕೆ ಸೆರ್ಬಿಯ, ಪೂರ್ವಕ್ಕೆ ಬೊಸ್ನಿಯ ಮತ್ತು ಹೆರ್ಜೆಗೊವಿನ, ಆಗ್ನೇಯಕ್ಕೆ ಮಾಂಟೆನೆಗ್ರೊ, ಹಾಗು ದಕ್ಷಿಣಕ್ಕೆ ಆಡ್ರಿಯಾಟಿಕ್ ಸಮುದ್ರಗಳಿವೆ.
|