|
|
ಕೆನಡಾ
Canada
ಕೆನಡ
|
|
ಧ್ಯೇಯ: A Mari Usque Ad Mare
(ಲ್ಯಾಟಿನ್ನಲ್ಲಿ "ಸಮುದ್ರದಿಂದ ಸಮುದ್ರಕ್ಕೆ") |
ರಾಷ್ಟ್ರಗೀತೆ: O Canada
Royal anthem: God Save the Queen |
|
| ರಾಜಧಾನಿ |
ಒಟ್ಟಾವ
45°24′ಉ 75°40′ಪ |
| ಅತ್ಯಂತ ದೊಡ್ಡ ನಗರ |
ಟೊರಾನ್ಟೊ |
| ಅಧಿಕೃತ ಭಾಷೆ(ಗಳು) |
ಆಂಗ್ಲ, ಫ್ರೆಂಚ್ |
| ಸರಕಾರ |
ಸಂಸದೀಯ ಗಣತಂತ್ರ
ಮತ್ತು federal ಸಾಂವಿಧಾನಿಕ ಚಕ್ರಾಧಿಪತ್ಯ |
| - ಚಕ್ರಾಧಿಪತಿ |
ಮಹಾರಾಣಿ ಎರಡನೇ ಎಲಿಜಬೆತ್ |
| - ಗವರ್ನರ್ ಜನರಲ್ |
Michaëlle Jean |
| - ಪ್ರಧಾನ ಮಂತ್ರಿ |
ಸ್ಟೆಫಾನ್ ಹಾರ್ಪರ್ |
| ಸಂಸ್ಥಾಪನೆ |
|
| - British North America Act |
ಜುಲೈ ೧, ೧೮೬೭ |
| - Statute of Westminster |
ಡಿಸೆಂಬರ್ ೧೧, ೧೯೩೧ |
| - Canada Act |
ಏಪ್ರಿಲ್ ೧೭, ೧೯೮೨ |
| ವಿಸ್ತೀರ್ಣ |
|
| - ಒಟ್ಟು ವಿಸ್ತೀರ್ಣ |
9,984,670 ಚದುರ ಕಿಮಿ ; (2nd) |
| |
3,854,085 ಚದುರ ಮೈಲಿ |
| - ನೀರು (%) |
8.92 (891,163 km²) |
| ಜನಸಂಖ್ಯೆ |
|
| - ೨೦೦೭ರ ಅಂದಾಜು |
32,810,700 (36th) |
| - ೨೦೦೧ರ ಜನಗಣತಿ |
30,007,094 |
| - ಸಾಂದ್ರತೆ |
3.2 /ಚದುರ ಕಿಮಿ ; (219th)
8.3 /ಚದುರ ಮೈಲಿ |
| ರಾಷ್ಟ್ರೀಯ ಉತ್ಪನ್ನ (PPP) |
೨೦೦೫ರ ಅಂದಾಜು |
| - ಒಟ್ಟು |
$1.105 trillion (11th) |
| - ತಲಾ |
$34,273 (7th) |
ಮಾನವ ಅಭಿವೃದ್ಧಿ
ಸೂಚಿಕ (೨೦೦೪) |
0.950 (6th) – high |
| ಕರೆನ್ಸಿ |
ಕೆನಡಾದ ಡಾಲರ್ ($) (CAD) |
| ಕಾಲಮಾನ |
(UTC-3.5 to -8) |
| - Summer (DST) |
(UTC-2.5 to -7) |
| ಅಂತರ್ಜಾಲ TLD |
.ca |
| ದೂರವಾಣಿ ಕೋಡ್ |
+1 |
ಕೆನಡಾ - ಉತ್ತರ ಅಮೇರಿಕ ಖಂಡದ ಒಂದು ಮುಂದುವರಿದ ದೇಶ. ಕಾಮನ್‍ವೆಲ್ತ್ ಒಕ್ಕೂಟಕ್ಕೆ ಸೇರಿದ ರಾಷ್ಟ್ರ.
ಒಟ್ಟಾವ ಈ ದೇಶದ ರಾಜಧಾನಿ. ಟೊರೊಂಟೋ, ಮ್ಯಾಂಟ್ರಿಯಲ್, ವಾನ್ಕೂವರ್, ಕ್ಯಾಲ್ಗರಿಗಳು ಈ ದೇಶದ ಮುಖ್ಯ ನಗರಗಳು. ಈ ದೇಶದ ಹವಾಮಾನದ ಮುಖ್ಯ ಅಂಶ - ವರುಷದ ೮-೧೦ ತಿಂಗಳು ಕೊರೆಯುವ ಚಳಿ.
ಭಾರತದಿಂದ ಅನೇಕ ವಲಸೆಗಾರರು ಬಂದು ಇಲ್ಲಿ ನೆಲಸಿದ್ದಾರೆ. ಈ ದೇಶದಲ್ಲಿ, ಅನೇಕ ಭಾರತೀಯ ಸಂಜಾತರು ಸಮಾಜದ ಉನ್ನತ ಸ್ಥಾನಗಳಿಗೇರಿದ್ದಾರೆ.
|