ಇತರ ಭಾಷೆಗಳು

ಏಪ್ರಿಲ್

ಏಪ್ರಿಲ್ - ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ನಾಲ್ಕನೆಯ ತಿಂಗಳು. ಈ ತಿಂಗಳಿನಲ್ಲಿ ಮೂವತ್ತು ದಿನಗಳು ಇರುತ್ತವೆ.

ಏಪ್ರಿಲ್
ರವಿ ಸೋಮ ಮಂಗಳ ಬುಧ ಗುರು ಶುಕ್ರ ಶನಿ
 
೧೦ ೧೧ ೧೨
೧೩ ೧೪ ೧೫ ೧೬ ೧೭ ೧೮ ೧೯
೨೦ ೨೧ ೨೨ ೨೩ ೨೪ ೨೫ ೨೬
೨೭ ೨೮ ೨೯ ೩೦
೨೦೦೮



ಈ ತಿಂಗಳ ಮೊದಲ ದಿನವನ್ನು ವಿಶ್ವದ ಬಹುತೇಕ ಕಡೆ ಮೂರ್ಖರ ದಿನ ಎಂದು ಆಚರಿಸಲಾಗುತ್ತದೆ.

ಈ ತಿಂಗಳಲ್ಲಿ ಬರುವ ಇತರ ಪ್ರಮುಖ ದಿನಗಳು ಹೀಗಿವೆ:

  • ೧೪ ನೇ ತಾರೀಖು 'ಸೌರಮಾನ ಯುಗಾದಿ' ಹಾಗೂ 'ಅಂಬೇಡ್ಕರ್ ಜಯಂತಿ'
  • ೨೪ ನೇತಾರೀಖು ಕನ್ನಡದ ವರನಟ ಡಾ.ರಾಜಕುಮಾರ್ ಜನ್ಮದಿನ.
  • ೧೨ ನೇತಾರೀಖು (೨೦೦೬) ಕನ್ನಡದ ವರನಟ ಡಾ.ರಾಜಕುಮಾರ್ ನಿಧನ




ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್


ಇದೊಂದು ಚುಟುಕು ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.

system wymiany linków system wymiany linków tanie kredyty gotówkowe kreatyna Plaza 3 star hotel Los Angeles krynica noclegi Sejm Tyk